ಶರಣ್ ನಟಿಸಿರುವ ‘ಛೂ ಮಂತರ್’ ಚಿತ್ರದ ಕಿರು ತುಣುಕು ಬಿಡುಗಡೆ

ಸಿನಿಮಾ: ಸ್ವಪ್ರತಿಭೆಯಿಂದ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಬೆಳೆದಿರುವ ಸ್ಯಾಂಡಲ್’ವುಡ್ ಅಧ್ಯಕ್ಷ ಶರಣ್ ಅವರ ಹುಟ್ಟುಹಬ್ಬಕ್ಕೆ ಛೂ ಮಂತರ್ ಚಿತ್ರದ ಕಿರು ತುಣುಕು ಬಿಡುಗಡೆಯಾಗಿದೆ.

ಕರ್ವ ಚಿತ್ರದ ನಿರ್ದೇಶಕ ನವೀನ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶರಣ್ ನಟಿಸಿರುವ “ಛೂ ಮಂತರ್” ಚಿತ್ರದ ಕಿರು ತುಣುಕು ಇಲ್ಲಿದೆ ನೋಡಿ.

Leave a Reply

Your email address will not be published. Required fields are marked *